ಪಾಪ ಪುಣ್ಯ, ಎಂ.ವಿ.ಕೃಷ್ಣಸ್ವಾಮಿ ನಿರ್ದೇಶನ ಮತ್ತು ಡಿ.ರಾಜಗೋಪಾಲ್ ನಿರ್ಮಾಪಣ ಮಾಡಿರುವ ೧೯೭೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪದ್ಮಚರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್ , ಅಶ್ವಥ್ ಮತ್ತು ಬಿ.ಸರೋಜಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಕಲ್ಯಾಣಕುಮಾರ್ ನಾಯಕಿ(ಯರು) = ಬಿ.ಸರೋಜಾದೇವಿ ಅಶ್ವಥ್ ಆದಿವಾನಿ ಲಕ್ಷ್ಮೀದೇವಿ ಅನಂತರಾಮ್ ಮಚ್ಚೇರಿ == ಉಲ್ಲೇಖಗಳು ==